So Cute! ತನ್ನನ್ನು ರಕ್ಷಿಸಿದ ಮಹಿಳೆಯ ಮಡಿಲಿಗೆ ಮರಿಗಳನ್ನು ಒಪ್ಪಿಸಿದ ಶ್ವಾನ; ವಿಡಿಯೋ

ಈ ಹೃದಯಸ್ಪರ್ಶಿ ವಿಡಿಯೋ ಕಂಡ ನೆಟ್ಟಿಗರು “ಎಂಥಾ ಸುಂದರ ಕ್ಷಣ” ಎಂದು ಒಬ್ಬರು, “ಈ ನಾಯಿಗೆ ತನ್ನನ್ನು ರಕ್ಷಿಸಿದ್ದು ಈ ಮಹಿಳೆ ಎಂಬುದು ಗೊತ್ತು, ತನ್ನ ಮರಿಗಳಿಗೂ ಆಕೆ ಅಷ್ಟೇ ಪ್ರೀತಿ ತೋರಿಸಲಿ ಎಂದು ಅದು ಬಯಸುತ್ತಿದೆ ಎಂದು” ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

Source link

Leave a Comment