ಸನ್ನಿ ಡಿಯೋಲ್‌ ಪಾಕಿಸ್ತಾನಕ್ಕೆ ಕಾಲಿಟ್ರೆ ಸುಮ್ನೆ ಬಿಡ್ತೀವಾ? ಗದರ್‌ 2 ನೋಡಿದ ಪಾಕ್‌ ಮಂದಿಯ ಪ್ರತಿಕ್ರಿಯೆ ಹೀಗಿವೆ VIDEO


ಗದರ್‌ ಪಾರ್ಟ್‌ 2 ಸಿನಿಮಾ ಮೂಲಕ ಸನ್ನಿ ಡಿಯೋಲ್‌ ಗೆಲುವಿನ ಸಿಂಹಾಸನ ಏರಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ 300 ಕೋಟಿ ರೂ. ಕಮಾಯಿ ಮಾಡಿದೆ. ಈ ನಡುವೆ ಪಾಕಿಸ್ತಾನದ ಮಂದಿಯೂ ಈ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

Source link

Leave a Comment