ಒಂದೇ ಟೈಟಲ್, ಒಂದೇ ಕಥೆ, 4 ವಿಭಿನ್ನ ಭಾಷೆಗಳು, 24 ಟ್ಯೂನ್‌ಗಳು; ಕುತೂಹಲ ಮೂಡಿಸಿದ ಹೊಸಬರ ಸಿಕಾಡಾ ಸಿನಿಮಾ


ಸಿಕಾಡಾ ಹೆಸರಿನ ಪ್ಯಾನ್‌ ಇಂಡಿಯಾ ಸಿನಿಮಾ ಇದೀಗ ಬಿಡುಗಡೆಯ ಹತ್ತಿರ ಬಂದಿದೆ. ಬಹುಭಾಷೆಗಳಲ್ಲಿ ತೆರೆಗೆ ಬರಲಿರುವ ಈ ಚಿತ್ರದ ಕನ್ನಡ ಶೀರ್ಷಿಕೆ ಪೋಸ್ಟರ್‌ಅನ್ನು ಮೇಘನಾ ರಾಜ್‌ ಮತ್ತು ಪ್ರಜ್ವಲ್‌ ದೇವರಾಜ್‌ ಬಿಡುಗಡೆ ಮಾಡಿದ್ದಾರೆ. 

Source link

Leave a Comment