Love Propose: ಹೃದಯಪೂರ್ವಕ ಪ್ರೇಮ ನಿವೇದನೆ, ನಗುವಿನ ಜೊತೆ ಕಣ್ಣಂಚಲ್ಲಿ ನೀರೂ ತರಿಸುತ್ತದೆ! VIDEO


Love Propose: ಪತ್ನಿಗೆ ತನ್ನ ಸ್ನೇಹಿತರು-ಸಂಬಂಧಿಕರ ಸಹಾಯ ಪಡೆದು ಹೃದಯಪೂರ್ವಕ ಪ್ರೇಮ ನಿವೇದನೆ ಮಾಡಿದ ಪತಿಯ ವಿಡಿಯೋ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವಾರೆವ್ಹಾ ಎಂಥಹ ಅದ್ಭುತ ಎನ್ನುತ್ತಿದ್ದಾರೆ.

Source link

Leave a Comment