Revati Nakshatra: ರೇವತಿ ನಕ್ಷತ್ರದಲ್ಲಿ ಜನಿಸಿದವರು ಈ ವಿಚಾರದಲ್ಲಿ ತುಂಬ ಲಕ್ಕಿ; ಕಾರಣ ಹೀಗಿದೆ


ರೇವತಿ ನಕ್ಷತ್ರದ ಎಲ್ಲಾ ನಾಲ್ಕು ಪಾದಗಳು ಮೀನ ರಾಶಿಯಲ್ಲಿ ಬರುತ್ತದೆ. ಮೀನ ರಾಶಿಯ ಅಧಿಪತಿ ಗುರು. ಈ ಕಾರಣದಿಂದಾಗಿ ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೆ ವಿಶೇಷವಾದ ವಿದ್ಯಾ ಬುದ್ಧಿ ಲಭ್ಯವಾಗುತ್ತದೆ. ಈ ರಾಶಿಯಲ್ಲಿ ಜನಿಸಿದವರ ಮುಖದಲ್ಲಿ ವಿಶೇಷವಾದಂತಹ ಕಾಂತಿ ಇರುತ್ತದೆ.

Source link

Leave a Comment