ಅವ್ನು ರಕ್ತ ನೋಡೋಕೆ ಬಂದವ್ನಲ್ಲ, ರಕ್ತದ ಹಿಂದಿರೋ ಚರಿತ್ರೇನ ಕೆದಕೋಕೆ ಬಂದವನು; ವಾಮನ ಆಕ್ಷನ್‌ ಟೀಸರ್‌ ರಿಲೀಸ್‌


ಧನ್ವೀರ್‌ ಗೌಡ ನಾಯಕನಾಗಿ ನಟಿಸಿರುವ ವಾಮನ ಚಿತ್ರದ ಆಕ್ಷನ್‌ ಟೀಸರ್‌ ಬಿಡುಗಡೆಯಾಗಿದೆ.  ಮಾಸ್‌ ಅವತಾರದಲ್ಲಿ ಅಬ್ಬರಿಸಿದ್ದಾರೆ ಧನ್ವೀರ್‌. ಸದ್ಯ ಶೂಟಿಂಗ್‌ ಕೆಲಸ ಮುಗಿಸಿರುವ ಈ ಸಿನಿಮಾ, ಸೆಪ್ಟೆಂಬರ್‌ನಲ್ಲಿ ರಿಲೀಸ್‌ ಆಗಲಿದೆ. 

Source link

Leave a Comment