ಕುಟುಂಬದ ಕಸುಬು ಕೈ ಹಿಡಿಯಲಿದೆ, ಕೂಡಿಟ್ಟ ಹಣ ಪೋಲಾಗುವ ಸಾಧ್ಯತೆ ಹೆಚ್ಚು; ಶನಿವಾರದ ದಿನ ಭವಿಷ್ಯ

ಇಂದಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ, ಶನಿವಾರ ತಿಥಿ: ತದಿಗೆ ರಾ. 07.10 ರವರೆಗೆ ಇರುತ್ತದೆ ಆನಂತರ ಚೌತಿ ಆರಂಭವಾಗುತ್ತದೆ. ನಕ್ಷತ್ರ: ಉತ್ತರ ನಕ್ಷತ್ರವು ರಾ. 11.59 ರವರೆಗೆ ಇದ್ದು ಆನಂತರ ಹಸ್ತ ನಕ್ಷತ್ರ ಆರಂಭವಾಗುತ್ತದೆ. ಸೂರ್ಯೋದಯ ಬೆ.06.06 ಸೂರ್ಯಾಸ್ತ: ಸ.6.36, ರಾಹುಕಾಲ : ಬೆ. 09.19 ರಿಂದ ಮ. 10.53

Source link

Leave a Comment