ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಎಷ್ಟಿದೆ, ಬೆಳ್ಳಿ ಬೆಲೆ ಏರಿತಾ; ಮಂಗಳೂರು, ಮೈಸೂರಲ್ಲಿ ಹೇಗಿದೆ ಇಲ್ಲಿದೆ ವಿವರ

ಚಿನ್ನ ಮತ್ತು ಬೆಳ್ಳಿಯ ದರ

ದೇಶದಲ್ಲಿ ಇಂದಿನ ವಹಿವಾಟಿನ ಕೊನೆಗೆ 10 ಗ್ರಾಂ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಸ್ಥಿರವಾಗಿದ್ದು 54,100 ರೂಪಾಯಿ ಆಗಿದೆ. 24 ಕ್ಯಾರೆಟ್‌ ಅಪರಂಜಿ ಚಿನ್ನದ ದರ 10 ಗ್ರಾಂಗೆ 59,020 ರೂಪಾಯಿ ಆಗಿದೆ. ಆದರೆ, ಬೆಳ್ಳಿಯ ದರ ಏರಿಕೆಯಾಗಿದ್ದು, ಒಂದು ಕಿಲೋ ಮೇಲೆ 1,000 ರೂಪಾಯಿ ಏರಿ 73,500 ರೂಪಾಯಿ ಆಗಿದೆ.

Source link

Leave a Comment