



ಈ ಚಿತ್ರದಲ್ಲಿ ಕಾಣುವ ಹಾಸಿಗೆಯ ಮೇಲೆ ಬೆಡ್‌ಶೀಟ್ ಅಷ್ಟೇ ಅಷ್ಟೇ ನಿಮ್ಮ ಕಣ್ಣಿಗೆ ಕಾಣುತ್ತಿರಬಹುದು. ಆದರೆ, ಈ ಬೆಡ್ ಮೇಲೆ ನಾಯಿಯೊಂದು ಅಡಗಿದೆ. ಆ ನಾಯಿ ಎಲ್ಲಿದೆ ಎಂಬುದನ್ನು ನೀವು ಕಂಡುಹಿಡಿದರೆ ನಿಮ್ಮ ದೃಷ್ಟಿ ಸೂಕ್ಷ್ಮವಾಗಿದೆ ಎಂದರ್ಥ. ಒಂದು ವೇಳೆ ನಿಮ್ಮ ಕಣ್ಣಿಗೆ ನಾಯಿ ಬಿದ್ದರೆ, ಅದನ್ನು ಹುಡುಕಲು ಎಚ್ಟು ಸಮಯ ತೆಗೆದುಕೊಂಡಿದ್ದೀರಿ ಎಂಬುದನ್ನು ನೀವೇ ಲೆಕ್ಕ ಹಾಕಿ.