ಚಿತ್ರರಂಗಕ್ಕೆ ರಾಹು ಗಂಡಾಂತರ! ಅಪಾಯದ ಮುನ್ಸೂಚನೆ ತಿಳಿಸಿ ಪರಿಹಾರವನ್ನೂ ಸೂಚಿಸಿದ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ


ಚಿತ್ರರಂಗದಲ್ಲಿನ ಇತ್ತೀಚಿನ ಕೆಲ ಬೆಳವಣಿಗೆಗಳು ಹತ್ತಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿವೆ. ಸಾವು ನೋವಿನ ಸುದ್ದಿಗಳೇ ಹೆಚ್ಚು ಕೇಳಿಬರುತ್ತಿವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಪ್ರಕಾಶ್‌ ಅಮ್ಮಣ್ಣಾಯ ಚಿತ್ರರಂಗದಲ್ಲಿನ ಗಂಡಾಂತರದ ಬಗ್ಗೆ ವಿವರಿಸಿದ್ದಾರೆ. ಅದಕ್ಕೆ ಸೂಕ್ತ ಪರಿಹಾರವನ್ನೂ ನೀಡಿದ್ದಾರೆ. 

Source link

Leave a Comment