



ಬಹುಕೋಟಿ ಮೇವು ಹಗರಣಕ್ಕೆ (ದುಮ್ಕಾ, ಚೈಬಾಸಾ, ಡೊರಾಂಡಾ, ದಿಯೋಗರ್ ಖಜಾನೆಗಳು) ಸಂಬಂಧಿಸಿದ ನಾಲ್ಕು ಪ್ರಕರಣಗಳಲ್ಲಿ ಆರ್‌ಜೆಡಿ ಅಧ್ಯಕ್ಷರಿಗೆ ಜಾಮೀನು ಮಂಜೂರು ಮಾಡಿದ ಜಾರ್ಖಂಡ್ ಹೈಕೋರ್ಟ್‌ನ ಆದೇಶಗಳನ್ನು ತನಿಖಾ ಸಂಸ್ಥೆ ಪ್ರಶ್ನಿಸಿದೆ.ಲಾಲು ಪ್ರಸಾದ್ ಅವರು ಅಪರಾಧಿ ಎಂದು ಘೋಷಿಸಲಾಗಿದ್ದು, ಅವರ ಮೇಲ್ಮನವಿಗಳು ವಿವಿಧ ಕೋರ್ಟ್‍ಗಳಲ್ಲಿ ಬಾಕಿ ಇವೆ.