ಭಾರತದ ಬಹುಪಾಲು ಮುಸ್ಲಿಮರು ಹಿಂದೂ ಧರ್ಮದಿಂದ ಮತಾಂತರವಾದವರು ಎಂದ ಗುಲಾಂ ನಬಿ ಆಜಾದ್; ಈ ಬಗ್ಗೆ ಯಾರು ಏನು ಹೇಳಿದ್ರು ರಾಷ್ಟ್ರ-ಜಗತ್ತು ಸುದ್ದಿ

ವೋಟಿಗಾಗಿ ಧರ್ಮದ ಬಳಕೆಯನ್ನು ತರಾಟೆಗೆ ತೆಗೆದುಕೊಂಡ ಆಜಾದ್, “ರಾಜಕೀಯದಲ್ಲಿ ಧರ್ಮವನ್ನು ಆಶ್ರಯಿಸುವವರು ದುರ್ಬಲರು, ಧರ್ಮವನ್ನು ವೋಟ್‍ ಬ್ಯಾಂಕ್ ಆಗಿ ಬಳಸಬಾರದು. ರಾಜಕೀಯದಲ್ಲಿ, ಮತದಾನ ಹಿಂದೂ ಮತ್ತು ಮುಸ್ಲಿಂ ಹೆಸರುಗಳನ್ನು ಆಧರಿಸಿರಬಾರದು ಎಂದು ಹೇಳಿದರು.

Source link

Leave a Comment